KARNATAKA POLICE CONSTABLE RECRUITMENT IMPORTANT TOPICS

 KSP EXAM IMPORTANT TOPICS


🌀ಕರ್ನಾಟಕದ 50 ವಿಶೇಷ ಮಾಹಿತಿಗಳು ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ🌀

👇👇👇👇👇👇👇

1. ಭಾರತದ ಅತಿ ಎತ್ತರದ ಜಲಪಾತ ಕರ್ನಾಟಕದ ➤ ಜೋಗ ಜಲಪಾತ 


2. ಭಾರತದ ಅತ್ಯಂತ ದೊಡ್ಡ ಗುಮ್ಮಟ ಕರ್ನಾಟಕದ  ➤  ಬಿಜಾಪುರದ ಗೋಲಗೊಮ್ಮಟ 


3. ಭಾರತದ ಅತಿ ಎತ್ತರದ ವಿಗ್ರಹ   ➤  ಕರ್ನಾಟಕದ ಶ್ರವಣಬೆಳಗೊಳದಲ್ಲಿನ 57 ಅಡಿ ಎತ್ತರದ ಗೋಮಟೇಶ್ವರ ವಿಗ್ರಹ 


4. ಕರ್ನಾಟಕದ ದೊಡ್ಡ ನಗರ  ➤  ಬೆಂಗಳೂರು 


5. ಕರ್ನಾಟಕದ ದೊಡ್ಡ ದೇವಾಲಯ  ➤  ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ 


6. ಕರ್ನಾಟಕದ ದೊಡ್ಡ ಮೃಗಾಲಯ  ➤  ಜಯಚಾಮರಾಜೇಂದ್ರ ಮೃಗಾಲಯ, ಮೈಸೂರು 


7. ಕರ್ನಾಟಕದ ಪ್ರಸಿದ್ಧ ಅರಮನೆ  ➤  ಮೈಸೂರು ಅರಮನೆ, ಮೈಸೂರು 

Karnataka police notification

8. ಕರ್ನಾಟಕದ ಪ್ರಸಿದ್ಧ ಉದ್ಯಾನವನ  ➤  ಬೃಂದಾವನ ಉದ್ಯಾನವನ (ಕೆ. ಆರ್. ಸಾಗರ), ಲಾಲ್‍ಬಾಗ್, ಬೆಂಗಳೂರು 


9. ಕರ್ನಾಟಕದ ಅತ್ಯಂತ ವಿಶಾಲವಾದ ಕಟ್ಟಡ  ➤  ವಿಧಾನಸೌಧ, ಬೆಂಗಳೂರು 


10. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ  ➤  ಮುಳ್ಳಯ್ಯನಗಿರಿ, ಚಿಕ್ಕಮಗಳೂರು ಜಿಲ್ಲೆ 


11. ಕರ್ನಾಟಕದ ದೊಡ್ಡ ಬಂದರು  ➤  ನವಮಂಗಳೂರು ಬಂದರು, ಮಂಗಳೂರು 


12. ಕರ್ನಾಟಕದ ದೊಡ್ಡ ಪಕ್ಷಿಧಾಮ  ➤  ರಂಗನತಿಟ್ಟು ಪಕ್ಷಿಧಾಮ 


13. ಕರ್ನಾಟಕದ ಪ್ರಸಿದ್ಧ ಪ್ರವಾಸಿ ಸ್ಥಳ  ➤  ಮೈಸೂರು 

Karnataka police application link

14. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ  ➤  ಆಗುಂಬೆ 


15. ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳು  ➤  ನಂದಿಬೆಟ್ಟ ಮತ್ತು ಕೆಮ್ಮಣ್ಣುಗುಂಡಿ 


16. ಕರ್ನಾಟಕದ ಪ್ರಥಮ ಸಾಕ್ಷರ ಜಿಲ್ಲೆ  ➤  ದಕ್ಷಿಣ ಕನ್ನಡ 


17. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ  ➤  ಶರಾವತಿ 


18. ಕರ್ನಾಟಕದ ಉದ್ದವಾದ ನದಿ  ➤  ಕಾವೇರಿ 


19. ಕರ್ನಾಟಕದಲ್ಲಿ ಹೆಚ್ಚು ನಿರಾವರಿ ಯೋಜನೆಗಳನ್ನು ಹೊಂದಿರುವ ನದಿ ಕಣಿವೆ  ➤  ಕಾವೇರಿ 


20. ಕರ್ನಾಟಕದಲ್ಲಿ ನೋಟು ಮುದ್ರಣಾಲಯವನ್ನು ಹೊಂದಿರುವ ನಗರ  ➤  ಮೈಸೂರು( ರಿಸರ್ವ್ ಬ್ಯಾಂಕ್ ನೋಟುಮುದ್ರಣ) 


21. ಕರ್ನಾಟಕದ ದೊಡ್ಡ ಕ್ರೀಡಾಂಗಣ  ➤  ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು 

Ksp important questions

22. ಕರ್ನಾಟಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ  ➤  ಪಂಪ ಪ್ರಶಸ್ತಿ 


23. ಕನಾಟಕದ ಆದಿ ಕವಿ  ➤  ಪಂಪ 


24. ಕರ್ನಾಟಕದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ  ➤  ಕರ್ನಾಟಕ ರತ್ನ 


25. ಭಾರತದ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ಕನ್ನಡಿಗ  ➤  ಹೆಚ್.ಡಿ. ದೇವೆಗೌಡ 


26. ಕರ್ನಾಟಕದ ಮೊದಲ ವಿಶ್ವ ವಿದ್ಯಾನಿಲಯ ➤  ಮೈಸೂರು ವಿಶ್ವವಿದ್ಯಾನಿಲಯ 


27. ಕರ್ನಾಟಕದ ಪ್ರಥಮ ವೈದ್ಯಕೀಯ ಕಾಲೇಜು  ➤ ಮೈಸೂರು ವೈದ್ಯಕೀಯ ಕಾಲೆಜು, ಮೈಸೂರು 


28. ಕನ್ನಡದ ಮೊದಲ ಮಹಾಕಾವ್ಯ  ➤  ಆದಿಪುರಾಣ 


29. ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯವಿರುವ ಸ್ಥಳ  ➤  ಬೆಂಗಳೂರು 


30. ಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ  ➤  ಕುವೆಂಪು 


31. ಕರ್ನಾಟಕದ ಪ್ರಥಮ ಭೂಗರ್ಭ ವಿದ್ಯುದಾಗಾರ  ➤  ವರಾಹಿ 


32. ಕರ್ನಾಟಕದಲ್ಲಿ ರೈಲು ಸಂಪರ್ಕ ಇಲ್ಲದ ಜಿಲ್ಲೆ  ➤ ಕೊಡಗು 


33. ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ನಿರ್ಮಾಪಕ ➤  ಕೇಂಪೇಗೌಡ 


34. ಕರ್ನಾಟಕದಲ್ಲಿ ಹತ್ತಿ ಗಿರಣಿಗಳಿಗೆ ಹೆಸರಾದ ಊರು  ➤  ದಾವಣಗೆರೆ 


35. ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದ ವ್ಯಕ್ತಿ  ➤  ಹರ್ಡೇಕರ್ ಮಂಜಪ್ಪ 


36. ಕರ್ನಾಟಕದಲ್ಲಿ ಆರಂಭವಾದ ಪ್ರಥಮ ಕಾಲೇಜು  ➤ ಸೆಂಟ್ರಲ್ ಕಾಲೇಜು , (1864)ಬೆಂಗಳೂರು 

Ksp repeated questions

37. ಕರ್ನಾಟಕದಲ್ಲಿ ಪ್ರಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ  ➤  ಬೆಂಗಳೂರು (1905) 


38. ಭಾರತದ ಪ್ರಥಮ ದಂಡನಾಯಕರಾಗಿದ್ದ ಕರ್ನಾಟಕದ ವ್ಯಕ್ತಿ  ➤  ಜನರಲ್ ಕಾರಿಯಪ್ಪ 


39. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿದ ಊರು ➤  ಅಂಕೋಲ 


40. ಕರ್ನಾಟಕದ ಹೈಕೋರ್ಟ್‍ನ ಪ್ರಥಮ ಮಹಿಳಾ ನ್ಯಾಯಾದೀಶರು  ➤  ಮಂಜುಳಾ ಚೆಲ್ಲೂರು 


41. ಕರ್ನಾಟಕದಲ್ಲಿ ಜೈನರಕಾಶಿ ಎಂದು ಹೆಸರಾದ ಊರು  ➤  ಮೂಡಬಿದರೆ 


42. ಕರ್ನಾಟಕದ ಅತಿ ದೊಡ್ಡ ವಿಗ್ರಹ  ➤  ನಂದಿ ವಿಗ್ರಹ (ಮೈಸೂರು) 


43. ಕರ್ನಾಟಕದಲ್ಲಿ ಅತೀ ದೊಡ್ಡ ಆಲದಮರವಿರುವ ಊರು  ➤  ರಾಮೋಹಳ್ಳಿ (ಬೆಂಗಳೂರು) 


44. ಕರ್ನಾಟಕದ ವಿಧಾನಸೌಧದ ನಿರ್ಮಾಣಕ್ಕೆ ಕಾರಣಕರ್ತ ➤  ಕೆಂಗಲ್ ಹನುಮಂತಯ್ಯ 


45. ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಸ್ಥಳ  ➤  ಕುದುರೆಮುಖ 


46. ಕರ್ನಾಟಕದ ಸಂಗೀತ ಪಿತಾಮಹನೆಂದು ಹೆಸರು ಪಡೆದ ವ್ಯಕ್ತಿ  ➤  ಪುರಂದರದಾಸರು 


47. ಕರ್ನಾಟಕದಲ್ಲಿರುವ ಅತ್ಯಂತ ದೊಡ್ಡ ಪುಸ್ತಕ ಮಳಿಗೆ  ➤ ಸಪ್ನ ಬುಕ್ ಹೌಸ್, ಬೆಂಗಳೂರು 


48. ಕರ್ನಾಟಕದ ಮೊದಲ ಪ್ರಮುಖ ಜಲಾಶಯ  ➤  ಕೃಷ್ಣರಾಜಸಾಗರ 


49. ಕರ್ನಾಟಕದ ಅತ್ಯಂತ ಎತ್ತರದ ಅಣೆಕಟ್ಟು  ➤ ಸೂಪ, (ಉತ್ತರಕನ್ನಡ) 


50. ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ವಿಶ್ವ ದಾಖಲೆ ಮಾಡಿದ್ದ ಕರ್ನಾಟಕದ ವೈದ್ಯ  ➤  ಡಾ. ಎಂ.ಸಿ. ಮೋದಿ 



Post a Comment

0 Comments